Monday, May 4, 2009

ಇದು ನಿಮ್ಮದೇ ಬ್ಲಾಗ್...

ಸ್ನೇಹಿತರೇ..

ನಮ್ಮ ಸ್ನೇಹಿತನಾದ ಸಂಜಯ್ ನಮ್ಮ ಪ್ರೀತಿಯ ಚಿಕ್ಕನಾಯಕನಹಳ್ಳಿಯ ಬಗ್ಗೆ ಹೊಸ ಬ್ಲಾಗೊಂದನ್ನು ಶುರು ಮಾಡಿರುವುದು ಅತೀ ಸಂತೋಷಕರವಾದ ವಿಚಾರ..

ನನ್ನನ್ನು ಸಹ ಈ ಬ್ಲಾಗಿನಲ್ಲಿ ಲೇಖಕನನ್ನಾಗಿ ಆಹ್ವಾನಿಸಿದ್ದಾನೆ.. ಅವನ ಆಹ್ವಾನಕ್ಕೆ ಧನ್ಯವಾದಗಳು..

ಇದರಲ್ಲಿ ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿ ಬರೆಯುತ್ತೇವೆ..

ಇದಕ್ಕೆಲ್ಲ ನಿಮ್ಮೆಲ್ಲರ ಸಹಕಾರ ಬೇಕು ಅಷ್ಟೆ.. ಅಂಥಾದ್ದು ದೊಡ್ಡದೇನೂ ಬೇಕಾಗಿಲ್ಲಾ.. ಈ ಬ್ಲಾಗನ್ನು ಓದುತ್ತಾ, ನಿಮ್ಮ ಕಾಮೆಂಟ್ ಬರೆದು ಪ್ರೋತ್ಸಾಹಿಸಿದರೆ ಸಾಕು.. ಅದೇ ನೀವು ನಮಗೆ ಮಾಡುವ ಸಹಾಯ...

ಇನ್ನು ಮುಂದೆ ನಮ್ಮ ಚಿಕ್ಕನಾಯಕನಹಳ್ಳಿಯು ವೆಬ್ ಪುಟಗಳಲ್ಲಿ ಪ್ರಕಾಶಿಸಲಿದೆ...

ನಮ್ಮ ಚಿಕ್ಕನಾಯಕನಹಳ್ಳಿಯ ಬಗ್ಗೆ ನಾವು ಬರೆದರಷ್ಟೆ ಸಾಲದು,.. ನೀವು ಸಹ ಬರೆಯಲು ಅವಕಾಶವಿದೆ.. ನಿಮ್ಮಲ್ಲಿರುವ ಅಗತ್ಯವಾದ ಮಾಹಿತಿಗಳನ್ನು, ಛಾಯಾ ಚಿತ್ರಗಳನ್ನು ನಮಗೆ ಒಂದು ಈ ಮೇಲ್ ಮಾಡಿದರೆ ಸಾಕು,, ನಾವು ನಿಮಗೆ ಚಿರಋಣಿ..

ನಮ್ಮ ಈ-ಮೇಲ್ ವಿಳಾಸ,
ಶಿವಶಂಕರ ವಿಷ್ಣು ಯಳವತ್ತಿ:- shivagadag@gmail.com (ವೆಬ್ ಪುಟ:- www.shivagadag.blogspot.com )
ಸಂಜಯ್:- sanju.nhce@gmail.com


ನಮ್ಮ ಚಿಕ್ಕನಾಯಕನಹಳ್ಳಿಯ ಚಿತ್ರಣ ಇಲ್ಲಿದೆ..

http://en.wikipedia.org/wiki/Chikkanayakana_Halli

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.
http://www.shivagadag.blogspot.com

No comments:

Post a Comment