Monday, April 27, 2009


thathayyana gori cn halli

best panipuri centre

1 front of govt bus stop
2 circle
3 front of vidya nagar

best hotels rank:chikkanayakanahalli(ಚಿಕ್ಕನಾಯಕನಹಳ್ಳಿ )

ranks
1 durga daba near tq office
2 vinayaka hotel opp canara bank
3 vishnu bhavan neharu cyicle

hotels in cnhalli

ಚಿಕ್ಕನಾಯಕನಹಳ್ಳಿ special dishes:
non veg: chilly chikan :sri durga daba near tq office
:biriyani :taj biriyani hotel
:butter chikan:durga daba n veg garden
veg :dosa :vidyarthi bhavan opp mysor bank n vishnu bhavan neharu circle

Sunday, April 26, 2009

petrol ಬಂಕ್ ಚಿಕ್ಕನಾಯಕನಹಳ್ಳಿ

petrol bunk venu:
bharath petrolium:nerar new govt hospital(chikkanayakanahalli::about 2km)

indian oil:
:1 near matigatta gate (just 10 steps)
:2 salukatte ಕ್ರಾಸ್(about 2 km )
ಮೂರು ನಾಲ್ಕು ದಿನದಿಂದ ಚಿಕ್ಕನಾಯಕನಹಳ್ಳಿ ಹಾಗು ಸುತ್ತ ಮುತ್ತ ಉತ್ತಮ ಮಳೆ ಬಿದ್ದಿದೆ ಶೆಟ್ಟಿಕೆರೆ ಗೋಡೆಕೆರೆ ಹಾಗು ಸೋಮಲಾಪುರ ಇಲ್ಲಿ ಹೆಚ್ಚಿನ ಮಳೆ ಬಿದ್ದಿದೆ .............
ರೈತರ ಮುಕದಲ್ಲಿ ಮಂದಹಾಸ ಮೂಡಿದೆ
ಬೇಸಿಗೆ ಬೇಗೆ ಕ್ಷಣಿಕ ವಾಗಿ ತಪ್ಪಿದಂತೆ ಆಗಿದೆ

chikkanayakanahalli

ಟ್ಯಾಂಕರ್ ಒಂದು ಅಲದಹಳ್ಳಿ ಬಳಿ ಕುರಿಗಳ ಮೇಲೆ ಹರಿದು ಹತ್ತಕ್ಕೂ ಹೆಚ್ಚು ಕುರಿಗಳ ಸಾವು ಮತ್ತು ಕೆಲವು ಮೃತಪಟ್ಟಿವೆ ಮಾಲೀಕರು ತಕ್ಷಣ ಚಿಕ್ಕನಾಯಕನಹಳ್ಳಿ ಪೋಲಿಸ್ ಗೆ ದೂರು ನೀಡಿದ್ದಾರೆ ಪೋಲಿಸ್ಅರು ದೂರು ದಾಕಲಿಸಿ ಟ್ಯಾಂಕರ್ ಅನ್ನು ಬೆನ್ನು ಹತ್ತಿದ್ದಾರೆ

Tuesday, April 21, 2009

ಅನಿತಾಅಕ್ಕ in chikkanayakanahalli

ಇಂದು ಅನಿತಾ ಕುಮಾರ ಸ್ವಾಮಿಯವರು ಪಟ್ಟಣದಲ್ಲಿ ಮನೆ ಮನೆ ಸಂಚರಿಸಿ ಜೆ ಡಿ ಎಸ್ ಪರ ಮತ ಯಾಚಿಸಿದರು ..............

ಲೋಕ ಸಭೆ ಚುನಾವಣೆ ಚಿಕ್ಕನಾಯಕನಹಳ್ಳಿ

ಬಿ ಜೆ ಪಿ ಗೆಲ್ಲಿಸುವಂತೆ b s y ಅಭಿಮಾನಿ ಬಳಗದ ಸಂಚಾಲಕ ಕೆ.ಎಸ್ .ಸದಾಶಿವಯ್ಯ ಮನವಿ ಮಾಡಿದ್ದರೆ
ಬಿ ಜೆ ಪಿ ಸರಕಾರ ಬಂದರೆ ನದಿ ಜೋಡಣೆ ಯಂತಹ ಮಹಾನ್ ಯೋಜನೆಗೆ ಚಾಲನೆ ಸಿಗುವುದು ಎಂದು ಹೇಳಿ
ನಂತರ ಶೆಟ್ಟಿಕೆರೆ ಬಾಗಕ್ಕೆ ಹೇಮಾವತಿ ಇಂದ ನೀರು ತರಲು ಸರ್ಕಾರದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು ..
ಈ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಬಸವರಾಜು ಅವರನ್ನು ಬೆಂಬಲಿಸಲು ಕೋರಿದ್ದಾರೆ ...........

Monday, April 20, 2009

CN HALLI ಕಾಂಗ್ರಸ್ ಅಬ್ಯಾರ್ತಿ ಇಂದ ಪ್ರಚಾರ

CHIKKANAYAKANAHALLI: ಚಿಕ್ಕನಯಕನಹಳ್ಳಿಯಲ್ಲಿ ಕಾಂಗ್ರಸ್ ಅಬ್ಯಾರ್ಥಿ ಕೋದಂಡ ರಾಮಯ್ಯ ಇಂದು ಪ್ರಚಾರ ನಡೆಸಿದರು

ಆಕ್ಸಿಡೆಂಟ್ accident near huliyaru cnhalli

ಚಿಕ್ಕನಾಯಕನಹಳ್ಳಿ chikkanayakanahalli ಹುಲಿಯರು ರಸ್ತೆಯ ಮದ್ಯ ಅಪಘಾತದ ವರದಿಯಾಗಿದೆ ...........

Saturday, April 18, 2009

ಮಳೆ cn halli

ಚಿಕ್ಕನಾಯಕನಹಳ್ಳಿಯ ಹಳೆಯುರು ಭಾಗದಲ್ಲಿ
ಹಗುರದಿಂದ ಮಳೆ yagide

ಚಿಕ್ಕನಾಯಕನಹಳ್ಳಿ

ಲಾರಿ ಡಿಕ್ಕಿ ಹೊಡೆದು ವ್ಯಕ್ತಿಯ ಸಾವು
ನಗರದ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ವೆಕ್ತಿಗೆ ಲಾರಿ
ಡಿಕ್ಕಿ ಹೊಡೆದ ಪರಿಣಾಮ ಅವರು ಸ್ತಳದಲ್ಲೇ ಸವನಪ್ಪಿದ
ಗಟನೆ ಚಿಕ್ಕನಯಕನಹಲ್ಲಿಯಲ್ಲಿ ನಡೆದಿದೆ ಅವರಿಗೆ ಸುಮಾರು ೪೦ ವರ್ಷ
ವಗಿದ್ದಿರಬಹುದು .............

ಸಿ ಏನ್ ಹಳ್ಳಿ

ಗೌರಿ ಶಂಕರ ಸ್ವಾಮೀಜಿಯವರು ಇತ್ತೀಚಿಗೆ ಚಿಕ್ಕನಯಕನಹಲ್ಲಿಯಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಿದರು

cn.halli

ಸಿದ್ದು ಚಿಕ್ಕನಾಯಕನಹಳ್ಳಿ ಯಲ್ಲಿ ಪ್ರಚಾರ

Wednesday, April 15, 2009

chikkanayakanahalli

ಚಿಕ್ಕನಾಯಕನಹಳ್ಳಿ ಊರಿನ ಗ್ರಾಮ ದೇವತೆಯಾದ ಮಾವುರದಮ್ಮ ನವರ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ

Thursday, April 9, 2009

chikkanayakanahalli

ಕುಮಾರಣ್ಣನ ಬಿರುಸಿನ ಪ್ರಚಾರ